Indian Army Retaliate to Pakistan, which Try to Infiltrate Terrorists | Oneindia Kannada

2019-10-21 3,438

ಆರರಿಂದ ಹತ್ತು ಮಂದಿ ಪಾಕಿಸ್ತಾನಿ ಸೈನಿಕರು ಹತ್ಯೆಯಾಗಿದ್ದಾರೆ ಹಾಗೂ ಉಗ್ರಗಾಮಿಗಳ ಮೂರು ನೆಲೆಗಳನ್ನು ನಾಶ ಮಾಡಲಾಗಿದೆ. ಭಾರತದೊಳಕ್ಕೆ ಉಗ್ರರನ್ನು ನುಸುಳಲು ಪಾಕಿಸ್ತಾನ ಯತ್ನಿಸಿದ ವೇಳೆ ನಡೆಸಿದ ಪ್ರತೀಕಾರದ ದಾಳಿಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಭಾನುವಾರ ಖಾತ್ರಿ ಪಡಿಸಿದ್ದಾರೆ.

Army chief Bipin Rawat said in New Delhi, Indian army retaliate to Pakistan, which try to infiltrate terrorists.